1 John 1

ಸಜೀವ ವಾಕ್ಯ

1ನಾವು ನಿಮಗೆ ಪ್ರಚೂರಪಡಿಸುವ ಜೀವವಾಕ್ಯವು
1:1 ಆದಿ. 1:1; ಯೋಹಾ. 1:1; ಕೊಲೊ. 1:17; ಪ್ರಕ. 1:4, 8, 17; 3:14; 21:6; 22:13; 1 ಯೋಹಾ. 2:13, 14:
ಆದಿಯಿಂದ ಇದ್ದದ್ದು. ನಾವು ಅದನ್ನು
1:1 ಅ. ಕೃ. 4:20:
ಕಿವಿಯಾರೆ ಕೇಳಿ,
1:1 ಯೋಹಾ. 19:35:
ಕಣ್ಣಾರೆ ಕಂಡು,
1:1 1 ಯೋಹಾ. 4:14; ಯೋಹಾ. 1:14; 2 ಪೇತ್ರ. 1:16:
ಮನಸ್ಸಿಟ್ಟು ಗ್ರಹಿಸಿ
1:1 ಲೂಕ. 24:39; ಯೋಹಾ 20:27:
ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು.
2
1:2 ಯೋಹಾ. 1:4; 11:25; 14:6:
ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು
1:2 1 ಯೋಹಾ. 3:5, 8; ರೋಮಾ. 16:26:
ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ.

3
1:3 ಯೋಹಾ. 15:27; 19:35; 21:24; ಅ. ಕೃ. 1:8; 2:32; 3:15; 1 ಯೋಹಾ. 4:14:
ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ.
1:3 ಯೋಹಾ. 17:21; 1 ಕೊರಿ. 1:9. 1 ಯೋಹಾ. 2:24.
ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದ್ದಾಗಿದೆ.
4
1:4 2 ಯೋಹಾ. 12; ಯೋಹಾ. 15:11; 16:24:
ನಿಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ನಿಮಗೆ ಬರೆಯುತ್ತಿದ್ದೇವೆ.

ದೇವರಲ್ಲಿ ಕತ್ತಲೆಯಿಲ್ಲದ ಕಾರಣ ನಾವು ಪಾಪವನ್ನು ಮರೆಮಾಡದೆ ಅದನ್ನು ಒಪ್ಪಿಕೊಂಡು ಪಾಪಪರಿಹಾರವನ್ನು ಪಡೆಯಬೇಕು

5ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ;
1:5 ಯಾಕೋಬ 1:17; ಯೋಹಾ 4:24; 1 ಯೋಹಾ. 4:8:
ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ.
6
1:6 1 ಯೋಹಾ. 2:11; ಯೋಹಾ. 12:35; 2 ಕೊರಿ. 6:14:
ನಾವು ದೇವರೊಂದಿಗೆ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿಕೊಳ್ಳುತ್ತಾ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ,
1:6 ಯೋಹಾ 3:21:
ಸತ್ಯವನ್ನನುಸರಿಸುತ್ತಿಲ್ಲ ಎಂದು ತಿಳಿದು ಬರುತ್ತದೆ.
7ಆದರೆ
1:7 ಕೀರ್ತ. 104:2; 1 ತಿಮೊ. 6:16:
ಆತನು ಬೆಳಕಿನಲ್ಲಿರುವಂತೆಯೇ
1:7 ಯೆಶಾ. 2:5:
ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲ್ಲೊಬ್ಬರು ಅನ್ಯೋನ್ಯತೆಯಲ್ಲಿರುತ್ತೇವೆ.
1:7 ಎಫೆ. 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ. 5:9; 7:14; 12:11:
ಆತನ ಒಬ್ಬನೇ ಕುಮಾರನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಬಿಡಿಸಿ ಶುದ್ಧೀಕರಿಸುತ್ತದೆ.

8
1:8 ಯೋಬ. 15:14; ಯೆರೆ. 2:35; ಯಾಕೋಬ. 3:2:
ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಂಡ ಹಾಗಾಯಿತು ಮತ್ತು
1:8 1 ಯೋಹಾ. 2:4:
ಸತ್ಯವೆಂಬುದು ನಮ್ಮಲ್ಲಿಲ್ಲವೆಂದು ತಿಳಿಯುತ್ತದೆ.
9ನಾವು
1:9 ಕೀರ್ತ. 32:5; 51:3; ಜ್ಞಾ. 28:13:
ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ
1:9 ಕೀರ್ತ. 143:1; ರೋಮಾ. 3:26:
ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ
1:9 ಎಫೆ. 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ. 5:9; 7:14; 12:11:
ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು.
ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ
1:10 1 ಯೋಹಾ. 5:10:
ಆತನನ್ನು ಸುಳ್ಳುಗಾರನನ್ನಾಗಿ ಮಾಡಿದಂತಾಗುತ್ತದೆ ಮತ್ತು
1:10 ಯೋಹಾ 5:38; 8:37:
ಆತನ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವುದಿಲ್ಲ.

10

Copyright information for KanULB